ಸ್ಥಳೀಯ ಸುದ್ದಿ

ಉತ್ತರ ಕರ್ನಾಟಕ ಅಂಜುಮನ್-ಎ- ಇಸ್ಲಾಮ ಪದಾಧಿಕಾರಿಗಳಿಂದ ಡಿಸಿಗೆ ಮನವಿ

ಧಾರವಾಡ

ರಾಜ್ಯದಲ್ಲಿ ತಲೆದೋರಿರುವ ಮಸ್ಜಿದಗಳ ಮೈಕ್ ವಿಚಾರವಾಗಿ, ಸಿಎಂ ಕೂಡಲೇ ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ,
ಉತ್ತರ ಕರ್ನಾಟಕ ಅಂಜುಮನ್-ಎ- ಇಸ್ಲಾಮ ಪದಾಧಿಕಾರಿಗಳಿಂದ ಡಿಸಿ ಮುಖಾಂತರ ಸಿಎಂಗೆ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ವಕ್ಪ್ ಬೋರ್ಡಗೆ ಅಲ್ಪಸಂಖ್ಯಾತರು ಎಲ್ಲೇಡೆ 7% ಟ್ಯಾಕ್ಸ ತುಂಬುತ್ತಿದ್ದು, ಸುಪ್ರೀಂಕೋರ್ಟ್ ಹೊರಡಿಸಿರುವ ಕಾನೂನು ಪ್ರಕಾರ ಕಟ್ಟುನಿಟ್ಟಿನ ಪಾಲನೆಯನ್ನು ಎಲ್ಲೇಡೆ ಮಸ್ಜಿದಗಳಲ್ಲಿ ಪಾಲನೆ ಮಾಡಲಾಗುತ್ತಿದೆ.

ಈ ವಿಚಾರವಾಗಿ ಪೊಲೀಸ್ ಆಯುಕ್ತರನ್ನು ಪದಾಧಿಕಾರಿಗಳು ಭೇಟಿಯಾಗಿದ್ದು, ಮೇಲಾಧಿಕಾರಿಗಳಿಂದ ನಮಗೆ ಆದೇಶ ಬಂದಿಲ್ಲಾ. ಬಂದ ಬಳಿಕ ತಮ್ಮ ಜೋತೆಗೆ ಚರ್ಚಿಸಲಾಗುವುದು ಎಂದು ಹೇಳಿ ಕಳಿಸಿದ್ದಾರೆ.

ಹೀಗಾಗಿ ಈ ಸಮಸ್ಯೆಗಳನ್ನು ಕೂಡಲೇ ಸಿಎಂ ಮಧ್ಯಪ್ರವೇಶ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಉತ್ತರ ಕರ್ನಾಟಕ ಅಂಜುಮನ್ – ಎ- ಇಸ್ಲಾಂ ಹುಬ್ಬಳ್ಳಿ ಚೇರಮನ್ ಹಮೀದ ಕೊಪ್ಪದ ಒತ್ತಾಯ ಮಾಡಿದ್ರು.‌

ನಾವು ಕಾನೂನು ಮೀರಿ ಏನಾದ್ರೂ ತಪ್ಪು ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಯಲ್ಲಿ ತಿಳಿಸಲಾಯಿತು.

ಈ ಸಂದರ್ಭದಲ್ಲಿ
ಮುಸ್ತಾಕ ಹಾವೇರಿಪೇಟೆ, ಎಸ್.ಎಸ್.ಸೌದಾಗಾರ, ಆರ್.ಎಂ.ಹದಲಿ, ಅಬ್ದುಲ್ ನಭಿ ತಾಡೆವಾಡ್, ಮುನ್ನಾ ಐನಾಪೂರ್, ಮೂಸಾ ಪಠಾಣ ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button