ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಜಗದೀಶ್ ಶೆಟ್ಟರ್ ಹಿಂದಿಕ್ಕಿದ ಮಹೇಶ್ ತೆಂಗಿನಕಾಯಿ!

ಹುಬ್ಬಳ್ಳಿ

ರಾಜ್ಯ ವಿಧಾನ ಸಭಾ ಚುನಾವಣೆ 2023ರ ಮೆ 10ಕ್ಕೆ ನಡೆದ ಮತದಾನದ ಫಲಿತಾಂಶ ಇಂದು ಹೊರ ಬೀಳಲಿದ್ದು.

ಅದರಂತೆ ರಾಜ್ಯದ ಗಮನ ಸೆಳೆದ ಕ್ಷೇತ್ರಗಳ ಪೈಕಿ ಹುಬ್ಬಳ್ಳಿ ಧಾರವಾಡ ವಿಧಾನ ಸಭಾ ಮತಕ್ಷೇತ್ರ ಸೆಂಟ್ರಲ್ ನಲ್ಲಿನ ಜಿದ್ದಾ ಜಿದ್ದಿನ ಚುನಾವಣಾ ಕಣದಲ್ಲಿ ನೇರ ಬಿಜೆಪಿ v/s ಮಾಜಿ ಸಿ ಎಮ್ ಜಗದೀಶ್ ಶೆಟ್ಟರ್ ಹಣಾಹಣಿಯಲ್ಲಿ ನಡೆದಿರುವ ಮತ ಎಣಿಕೆಯ 4ನೇ ಸುತ್ತಿನಲ್ಲಿ
ಬಿಜೆಪಿಯ ಮಹೇಶ್ ತೆಂಗಿನಕಾಯಿ 22,201 ಹಾಗೂ ಜಗದೀಶ್ ಶೆಟ್ಟರ್ 14705 ಪಡೆದಿದ್ದು ಬಿಜೆಪಿಯ ಅಭ್ಯರ್ಥಿ ಒಟ್ಟು ಮತಗಳ 7496 ಅಂತರದಿಂದ ಮುನ್ನಡೆಯಲ್ಲಿದ್ದಾರೆ.

ಇನ್ನುಳಿದಂತೆ 2ನೆ ಸುತ್ತಿನಲ್ಲಿ ಆಮ ಆದ್ಮಿ 113 ಜೆಡಿ ಎಸ್ 183 ಉತ್ತಮ ಪ್ರಜಾಕಿಯ 173 ಮತಗಳನ್ನು ಪಡೆದಿದೆ.

Related Articles

Leave a Reply

Your email address will not be published. Required fields are marked *

Back to top button