ಸ್ಥಳೀಯ ಸುದ್ದಿ

ಪರೀಕ್ಷಾ ಪೇ ಚರ್ಚಾ

ಧಾರವಾಡ

ಕರ್ನಾಟಕ ಹೈಸ್ಕೂಲ್ ಧಾರವಾಡದಲ್ಲಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ ರವರ ಪ್ರಾಯೋಜಿತ ಪರೀಕ್ಷಾ ಪೇ ಚರ್ಚಾ 2023 ಕಾರ್ಯಕ್ರಮವನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರ ಈರೇಶ ಅಂಚಟಗೇರಿ ಅವರು ಉದ್ಘಾಟಿಸಿದರು.

ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿ ಮಕ್ಕಳಿಗೆ ಪರೀಕ್ಷೆಯ ಪೂರ್ವಭಾವಿ ತಯಾರಿಯನ್ನು ಯಾವರೀತಿ ನಡೆಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಸಿಕೊಡಲಾಯಿತು.

ಈ ಸಂದರ್ಭದಲ್ಲಿ ವಿನಾಯಕ ಜೋಷಿ ರವರು, ರಾಜು ಪಾಟೀಲ ರವರು, ಪವನ ತಿಟೆ ರವರು, ಶಕ್ತಿ ಹಿರೇಮಠ ರವರು, ವಿನಾಯಕ ಗೊಂದಳಿ ರವರು ಹಾಗೂ ಕರ್ನಾಟಕ ಹೈಸ್ಕೂಲ್ ನ ಸಿಬ್ಬಂದಿಗಳು, ಮಕ್ಕಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button