ಸ್ಥಳೀಯ ಸುದ್ದಿ

ವಾರ್ಡ ನಂಬರ್ 1 ರಲ್ಲಿ ವಿಶ್ವ‌ಪರಿಸರ ದಿನಾಚರಣೆ ಆಚರಣೆ

ಧಾರವಾಡ

ಜಿಲ್ಲಾ ‌ಕಾನೂನು‌ ಸೇವೆಗಳ‌ ಪ್ರಾಧಿಕಾರ , ಅರಣ್ಯ‌ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ವಿಶ್ವ ಪರಿಸರ‌ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವೈಶುದೀಪ‌ ಫೌಂಡೇಶನ್ ಅಧ್ಯಕ್ಷರಾದ ಶ್ರೀಮತಿ ಶಿವಲೀಲಾ ವಿನಯ‌ ಕುಲಕರ್ಣಿ ಅವರು ಆಗಮಿಸಿ, ಸಸಿ‌ ನೆಟ್ಟು ಪರಿಸರ ದಿನಾಚರಣೆಗೆ ಚಾಲನೆ‌ ನೀಡಿದ್ರು.

ಈ ಸಂದರ್ಭದಲ್ಲಿ
ಸುರೇಶ್ ಯಲಿಗಾರ , ಶಿವಾನಂದ್ ಮೆಣಸಿನಕಾಯಿ, ಸಚಿನ್ ಅಸುಂಡಿ ಹೆಚ್.ಬಿ.ಬಂಗಾರಿ, ಯೂಸುಫ್ ಗೊಲಂದಾಜ್,
ಪರ್ವೇಜ್ ಗೋಲಂದಾಜ್ ,
ವಾಸೀಂಗೋಲಂದಾಜ್, ದೀಪಕ್ ಇಂಗಳೇ ಹಾಗೂ ಜಯಶ್ರೀ ಸೇರಿದಂತೆ‌ ಸ್ಥಳೀಯ ‌ನಿವಾಸಿಗಳು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button