ಸ್ಥಳೀಯ ಸುದ್ದಿ

ವಿನಯ ಪರವಾಗಿ ತವನಪ್ಪ ಅಷ್ಟಗಿ- ವಿಜಯ ಕುಲಕರ್ಣಿ ಭರ್ಜರಿ ಪ್ರಚಾರ

ಧಾರವಾಡ

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ‌ಕಾಂಗ್ರೆಸ್ ನಾಯಕ ತವನಪ್ಪ ಅಷ್ಟಗಿ ಹಾಗೂ ವಿಜಯ ಕುಲಕರ್ಣಿ ಭರ್ಜರಿ ಮನೆ ಮನೆ ಪ್ರಚಾರ ನಡೆಸಿದ್ರು.

ಧಾರವಾಡದ ವಾರ್ಡ ನಂಬರ್ 5 ರಲ್ಲಿ ಬರುವ ಶಿವನಗರ , ರೇಣುಕಾನಗರ, ರಾಹುಲ್ ಗಾಂಧಿನಗರ ಹಾಗೂ ಮಲ್ಲಿಕಾರ್ಜುನ ನಗರದಲ್ಲಿ ಪ್ರಚಾರ ನಡೆಸಿದ್ರು.

ಇದೇ ಸಂದರ್ಭದಲ್ಲಿ ಮಾತನಾಡಿದ ತವನಪ್ಪ ‌ಅಷ್ಟಗಿ ಈ‌ಬಾರಿ‌ ಗ್ರಾಮೀಣ ಕ್ಷೇತ್ರದಲ್ಲಿ ಅಷ್ಟೇ ಅಲ್ಲದೇ 7 ವಿಧಾನಸಭಾ ಕ್ಷೇತ್ರವನ್ನು ಗೆಲ್ಲುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ವಿಜಯ ಕುಲಕರ್ಣಿ ‌ಈ‌ಬಾರಿ ನಮ್ಮ‌ಸಹೋದರ ಅತಿ ಹೆಚ್ಚು‌ 50 ಸಾವಿರ ಮತಗಳಿಂದ ವಿಜಯ ಶಾಲಿಯಾಗ್ತಾರೆ ಎಂದರು.

Related Articles

Leave a Reply

Your email address will not be published. Required fields are marked *

Back to top button