ಸ್ಥಳೀಯ ಸುದ್ದಿ

ಸುಟ್ಟು ಕರಕಲಾದ ಸೋಯಾಬಿನ್ ಬಣವೆ

ಧಾರವಾಡ

ಧಾರವಾಡದ ಕಮಲಾಪೂರದ ರೈತನೊಬ್ಬನ ಸೊಯಾಬಿನ್ ಬಣವೆಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡ ಪರಿಣಾಮ, ಸುಮಾರು 60 ಸಾವಿರಷ್ಟು ಹಾನಿಯಾಗಿದೆ.

ರೈತ ಬಸವರಾಜ ಕಮತಿ ಎನ್ನುವರ 2 ವರೆ ಟ್ರ್ಯಾಕ್ಟರ್ ಸೊಯಾಬಿನ್ ಬಣವಿ ಸುಟ್ಟು ಕರಕಲಾಗಿದೆ.

ಘಟನೆ ಸುದ್ದಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ‌ ನಂದಿಸುವ ಪ್ರಯತ್ನ ಮಾಡಿದ್ರು.

ರೈತನ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುವ ಕೆಲಸ ಮಾಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button