Hubballi

ಇಲಾಖೆಯ ಮಾನ ಹಾರಿ ಬಿಟ್ಯಲ್ಲೋ ಮುಟ್ಠಾಳ!

Click to Translate

POWERCITY NEWS : ಅವಳಿನಗರದ ಪೊಲಿಸ್ ಇಲಾಖೆಯ ಸಿಬ್ಬಂದಿಯೊರ್ವನ ಅಶಿಸ್ತಿನ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶಿಸ್ತಿಗೆ ಮತ್ತೊಂದು ಹೆಸರೆ ಪೊಲಿಸ್ ಇಲಾಖೆ ಅಂತಾ ಕರೆಯುತ್ತಾರೆ. ಆದ್ರೆ ಇದರ ತದ್ವಿರುದ್ಧ ವಾಗಿ ವರ್ತಿಸಿರುವ ಇಲ್ಲಿನ ಕಸಬಾ ಪೇಟೆ ಪೋಲಿಸ್ ಠಾಣೆಯ ಸಿಬ್ಬಂದಿ ಬಸವರಾಜ್ ಮನ್ನೂರ ಎಂಬ ಅವಿವೇಕಿ ಸಿಬ್ಬಂದಿಯೊರ್ವ ತಾನೊಬ್ಬ ಕಾನೂನು ಪಾಲಕ ಎನ್ನುವುದರ ಅರಿವು ಸಹ ಅವನಿಗೆ ಇಲ್ಲದಂತೆ ವರ್ತಿಸಿದ್ದಾನೆ.
ಅಷ್ಟಕ್ಕೂ ಇತ ಮಾಡಿದ್ದು ಜಾಲತಾಣದ ರೀಲ್ಸ್. ಕೇವಲ ರೀಲ್ಸ್‌ಗೆ ಸಂಬಂದಿಸಿದ್ದರೆ ಅದೊಂದು ಮನರಂಜನೆ ಅಂತಾ ಮುಂದೆ ತಳ್ಳಬಹುದಿತ್ತು ಆದ್ರೆ ಈತ ಅಶ್ಲೀಲ ಪದಗಳ ಡೈಲಾಗ್‌ಗೆ ಬ್ಯಾಗ್ರೌಂಡ್ ಪೊಲಿಸ್ ಜೀಪ್ ಬಳಕೆ ಮಾಡಿ ಮೀಸೆ ತಿರುವೊದು ಅಂದ್ರೆ ಈತನ ಮನಸ್ಥಿತಿಯನ್ನ ಆಯುಕ್ತರೆ ಉಪಚರಿಸಬೆಕಾಗಿದೆ ಶಿಸ್ತಿನ ನಡೆಯ ತರಬೇತಿ ಮತ್ತೊಮ್ಮೆ ತೊರಿಸಬೇಕಿದೆ.

ಅಷ್ಟೇ ಏಕೆ ಈತನ ಬೊಗಳೆ ಖಯಾಲಿಗೆ ಇದೆ ಪೊಲಿಸ್ ಠಾಣೆಯ ಮಾನ ಮೂರ್ಕಾಸಿಗೆ ಹರಾಜಿಗೂ ಹಾಕಿದ ಕಿರ್ತಿ ಇವನಿಗಿದೆಯಂತೆ.

ಎನೆ ಇರಲಿ ಮಾತೃ ಇಲಾಖೆಗೆ ಗೌರವ ತೊರದಿದ್ದರೆ ಬಿದಿಲಿ ಹೋಗೊ ದಾಸಿಮಯ್ಯನು ಕೂಡ ಕ್ಯಾಕರಿಸಿ ಉಗದಂಗಾಯ್ತು ಈ ಮನೆ ಹಾಳ ಮನ್ನೂರಿನ ಕಥೆ. ಆದ್ರೂ ಒಂದು ಬಾರಿಗಾದ್ರೂ ಇ ಭಾಗದ ಎಸಿಪಿ ಅನಿಸಿಕೊಂಡವರು ಕಣ್ಣಿಡದಿದ್ದರೆ ಮತ್ತಷ್ಟು ರೀಲ್ಸ್ ಹೀರೋಗಳು ಬಾಲ ಬಿಚ್ತಾರೆ ಎನ್ನುವುದನ್ನ ಅಲ್ಲೆಗಳೆಯುವಂತಿಲ್ಲ!

Related Articles

Leave a Reply

Your email address will not be published. Required fields are marked *

Back to top button