
POWERCITY NEWS : HUBBALLI-
ಧಾರವಾಡ
ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ನಡೆದಿದೆ
ಮೃತ ದುರ್ದೈವಿಯನ್ನು ನಾಮದೇವ ಪಡಸುಣಗಿ (50)ಎಂದು ಗುರುತಿಸಲಾಗಿದೆ.
ತನಗಿರುವ 4ಎಕರೆ ಜಮೀನಿ ನಲ್ಲಿ ವಿವಿಧ ಬೆಳೆ ಬೆಳೆದಿದ್ದರು.
ಆದ್ರೆ ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಮನನೊಂದು ತಮ್ಮದೆ ಜಮಿನಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.

ಮೃತ ರೈತ ಸ್ಥಳೀಯ ವಿವಿಧ ಬ್ಯಾಂಕ್ ಸೇರಿ 3 ಲಕ್ಷ ಕ್ಕೂ ಅಧಿಕ ಸಾಲ ಮಾಡಿದ್ದರು ಎನ್ನಲಾಗಿದೆ ಇ ಹಿನ್ನೆಲೆಯಲ್ಲಿ
ಸದ್ಯ ಸಾಲ ತೀರಿಸಲಾಗದೇ ರೈತ ನಾಮದೇವ ಅವರು ನೇಣು ಬಿಗಿದುಕೊಂಡು ತನ್ನ ಹೊಲದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
